Surprise Me!

ಬಿಬಿಕೆ ಸೀಸನ್ 5 ಪೇರೆಂಟ್ಸ್ ಟೀಚರ್ ಮೀಟಿಂಗ್ ನಲ್ಲಿ ಕಿರಿಕ್ ಕೀರ್ತಿ ಅನುಪಮಾ ತಾಯಿ ವಾಗ್ಯುದ್ಧ |Filmibeat Kannada

2017-11-28 2,895 Dailymotion

Bigg Boss Kannada 5: Week 7: This Bigg Boss had given task by name Bigg Boss Boarding School where contestants will be students & last season 4 contestants Kirik Keerthi, Shalini, Sheetal Shetty & Niranjan Deshpande enters Big House as Teachers. After this, Parents Teacher meeting was arranged in the presence of Sudeep. In this meeting, argument happens between Anupama Gowda's mom & Kirik Keerthi. <br /> <br /> ಸುದೀಪ್ ಎದುರಿಗೆ ಅನುಪಮಾ ತಾಯಿ-ಕಿರಿಕ್ ಕೀರ್ತಿ ವಾಗ್ಯುದ್ಧ! 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಕಳೆದ ವಾರ 'ಬಿಗ್ ಬಾಸ್ ಬೋರ್ಡಿಂಗ್ ಸ್ಕೂಲ್' ಟಾಸ್ಕ್ ನೀಡಲಾಗಿತ್ತು. ಇದರಲ್ಲಿ ಸ್ಪರ್ಧಿಗಳೆಲ್ಲ ಮಕ್ಕಳಾಗಿದ್ದರೆ, ಕಳೆದ ಸೀಸನ್ ನ ನಾಲ್ವರು ಸ್ಪರ್ಧಿಗಳು (ಶಾಲಿನಿ, ಕಿರಿಕ್ ಕೀರ್ತಿ, ಶೀತಲ್ ಶೆಟ್ಟಿ ಹಾಗೂ ನಿರಂಜನ್ ದೇಶಪಾಂಡೆ) ಶಿಕ್ಷಕರಾಗಿ ಪಾಠ ಹೇಳಿಕೊಟ್ಟಿದ್ದರು. ಜೊತೆಗೆ 'ಬಿಗ್ ಬಾಸ್' ಮನೆಯಲ್ಲಿ ಒಂದು ಹಗಲು-ರಾತ್ರಿ ಕಳೆದರು. ಲಕ್ಷುರಿ ಬಜೆಟ್ ಟಾಸ್ಕ್ ಸಮಾಪ್ತಿ ಆದ ಮೇಲೆ, 'ಸೂಪರ್ ಸಂಡೆ ವಿತ್ ಸುದೀಪ್' ಕಾರ್ಯಕ್ರಮದಲ್ಲಿ 'ಪೇರೆಂಟ್-ಟೀಚರ್ ಮೀಟಿಂಗ್' ನಡೆಯಿತು. 'ಪೇರೆಂಟ್-ಟೀಚರ್ ಮೀಟಿಂಗ್'ನಲ್ಲಿ ಕಿರಿಕ್ ಕೀರ್ತಿ, ಶಾಲಿನಿ, ಶೀತಲ್ ಶೆಟ್ಟಿ ಹಾಗೂ ನಿರಂಜನ್ ದೇಶಪಾಂಡೆ ಹಾಗೂ ಸ್ಪರ್ಧಿಗಳ ಮನೆಯವರು ಭಾಗವಹಿಸಿದರು. ಇದೇ ವೇಳೆ ಕಿರಿಕ್ ಕೀರ್ತಿ ಹಾಗೂ ಅನುಪಮಾ ಗೌಡ ಅವರ ತಾಯಿ ನಡುವೆ ವಾಗ್ಯುದ್ಧ ನಡೆಯಿತು. <br />

Buy Now on CodeCanyon